ನಮಸ್ತೆ ಸುಜಾತ ಹಿರೇಮಠ್ ಸ್ಟೇಜ್ ಫಿಲಂ ಆರ್ಟಿಸ್ಟ್ ನಾನು 1994 ಇಂದ ಇಲ್ಲಿವರೆಗೆ ಫಸ್ಟ್ ಫಿಲಂ ಗೌರಿಶಂಕರ ಅಶೋಕ್ ಬಾದರಿ ದಿನ್ನಿ ಡೈರೆಕ್ಟರ್ ನವರ ಟಿಎಸ್ ನಾಗಾಭರಣರ ಹೆಂಡತಿ ಪಾತ್ರ ಫಸ್ಟ್ ಫಿಲಂ ಸ್ಟಾರ್ಟ್ ನಂತರ ರಾಮು ಸರ್ ಬ್ಯಾನರ್ ಲೇಡಿ ಕಮಿಷನರ್ ಶಿವರಾಜ್ ಕುಮಾರ್ ಸರ್ ನಂಜುಂಡಿ . ಮಾಫಿಯಾ ಪಾಂಡವ .ಪಂಜಾಬಿ ಹೌಸ್ ಸಾಧುಕೋಕಿಲ್ ಅವರ ಜೊತೆ ಜಿಪುಣ ನನ್ನ ಗಂಡ ಜಗ್ಗೇಶ್ ಸರ್ ಫಿಲಂ ದ್ರೋಣ .ಧರ್ಮದೇವತೆ ವೀರ ಮದಕರಿ ಮೌರ್ಯ ಇಲ್ಲವೇ ಪಾಸ್ ಆಗಲಿ ಅಜರಾಮರ .ಗಿಲ್ಕಿ ದಿಗ್ವಿಜಯ ರಾಜಯೋಗ ಮುಖ್ಯಮಂತ್ರಿ ಕಳೆದು ಬಿಟ್ನಲಪ್ಪ ಕುಶಲವೇ ಕ್ಷೇಮವೇ ಅಂಜಲಿ ಗೀತಾಂಜಲಿ .ಲಂಕೇಶ ಮಹಾತ್ಮ. ಚಿ ಸೌ ಕನ್ಯಾಕುಮಾರಿ
ಕೊಟ್ಟು ನೋಡ್ರಿ ಮಾಡ್ತೀಯೋ ಇಲ್ಲವೋ .ನೆನಪಾಗುತ್ತಿಲ್ಲ ಶತಾಭಿಷಾ ಮತ್ತೆ ಗಣೇಶ ಬಂದ .ವಂಶೋದ್ಧಾರಕ .ಸಾಹುಕಾರ. ಬಾಂಬೆ ಬಾಂಬುಗಳು ಸರ್ ಬಾಂಬುಗಳು ರಾಜಕುಮಾರಿ ಅಹಂ ಪ್ರೇಮಾಸ್ಮಿ ರಕ್ತ ಚಂದನ, ಮೊದಲ ಮಳೆ .ಅರಬಿ, ಲವ್ವೇ ಪಾಸ್ ಆಗಲಿ, ಅಣ್ಣಾಜಿ. ಆ ಕರಾಳ ರಾತ್ರಿ. ಪುಟ್ಟ 109 , ಶಿವರಾಜಕುಮಾರ್ ಸರ್ ನಂದ ಫಿಲ್ಮ್ .ಮಳೆ ಬಿಲ್ಲೆ ಫಿಲ್ಮ್ಶಿವ, ಇನ್ನು ಹಲವಾರು…..