Home Talent Detail
ನಾನು ಮಿಮಿಕ್ರಿ ಕಲಾವಿದ ಮತ್ತು ಚಲನಚಿತ್ರದಲ್ಲಿ ಅಭಿನಯಿಸಿದ್ದೇನೆ ಶಾರ್ಟ್ ಫಿಲಂನಲ್ಲಿ ಮೂರು ಸಿನಿಮಾದಲ್ಲಿ ಅಭಿನಯಿಸಿದ್ದೇನೆ ಹಾಗೆ ಆರ್ಕೆಸ್ಟ್ರಗಳಲ್ಲಿ ಜೂನಿಯರ್ ಅಂಬರೀಶ್ ಸಿದ್ದರಾಮಯ್ಯರವರು ಹಾಗೆ ನಿತ್ಯಾನಂದ ಗಾಯನವನ್ನು ಹಾಡುತ್ತೇನೆ ನಾನು ಅಭಿನಯಿಸಿದ ಚಿತ್ರಗಳು ದೊಡ್ಡಹಟ್ಟಿ ಬೋರೇಗೌಡ ಮತ್ತು ದರ್ಬಾರ್ ಹಾಗೆ ಜಸ್ಟ್ ಪಾಸ್ ದೊಡ್ಡ ಸಿನಿಮಾಗಳಲ್ಲಿ ನಡೆಸಿದ್ದೇನೆ ಕಿರು ಪಾತ್ರವಾದರೂ ನನಗೆ ಖುಷಿ ಇದೆ ಹಾಗೆ ನನ್ನ ಅಭ್ಯಾಸಗಳು ಮಿಮಿಕ್ರಿ ಮಾಡುವುದು