Talent Detail

Home Talent Detail

Full Name : Divya Rangayana
Category : Actor, Costumer (Film Actor, Theatre Actor, Voiceover Actor)
State: KARNATAKA
City: Mysore
Language: ENGLISH, HINDI, KANNADA,
Gender: Female
Total Experience: 8 years
10.0/10 Total 1 votes
Rate Now

About Me

ದಿವ್ಯ ರಂಗಾಯಣ, ರಂಗಭೂಮಿ ಮತ್ತು ಸಿನಿಮಾ ಕಲಾವಿದೆ, ವಿದ್ಯಾರ್ಹತೆ, ಎಂಎ ಕನ್ನಡ ,ಎಂಪಿಎ ನಾಟಕ, ಗೋಲ್ಡ್ ಮೆಡಲಿಸ್ಟ್, ಮತ್ತು ರಂಗಾಯಣದ ವಿದ್ಯಾರ್ಥಿ, ಅನುಭವ ರಂಗಭೂಮಿ ಮತ್ತು ಸಿನಿಮಾದಲ್ಲಿ ನಟಿಯಾಗಿ ಹತ್ತು ವರ್ಷ ಅನುಭವ. ಅಭಿನಯಿಸಿರುವ ನಾಟಕಗಳು ರಂಗಾಯಣದಲ್ಲಿ 30 ನಾಟಕಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವೆ ಅವುಗಳಲ್ಲಿ ಕೆಲವು ಮುಖ್ಯವಾದ ಅಂದರೆ: ಸಂಸ್ಕಾರ, ಭೀಮಾಯಣ ,ಸದಾರಮೆ ಶ್ರೀ ರಾಮಾಯಣ ದರ್ಶನಂ, ಜೂಲಿಯಸ್ ಸೀಸರ್ ಮಹಾಮಾಯಿ ತಲೆತಂಡ ಇತ್ಯಾದಿ ಸಿನಿಮಗಳೆಂದರೆ: ಗೋಲಿ ಸೋಡಾ ( ಕನ್ನಡ ಮತ್ತು ತೆಲುಗು) ಶೋಕಿ ವಾಲಾ, ದರ್ಬಾರ್ ,ಕೆಲವು ಶಾರ್ಟ್ ಮೂವಿಗಳು. ಮತ್ತು ವಸ್ತ್ರ ವಿನ್ಯಾಸಕಿಯಾಗಿ 30ಕ್ಕೂ ಹೆಚ್ಚು ನಾಟಕಗಳಿಗೆ ವಸ್ತ್ರವಿನ್ಯಾಸ ಮಾಡುರುವೆ.

Gallery

Videos

Top reviews

FILMKAR

close
send